ಅಭಿಪ್ರಾಯ / ಸಲಹೆಗಳು

ಜಿ ಐ ಎಸ್

GIS

 

  ಭೌಗೋಳಿಕ ಮಾಹಿತಿ ವ್ಯವಸ್ಥೆಯು (ಜಿಐಎಸ್) ಕಂಪ್ಯೂಟರ್ ಆಧಾರಿತ ಮ್ಯಾಪಿಂಗ್ ಸಾಧನವಾಗಿದೆ. ಇದು ಪ್ರಾದೇಶಿಕ ಡೇಟಾವನ್ನು ಸಂಗ್ರಹಿಸಲು/ ದೃಶ್ಯೀಕರಿಸಲು, ವಿಶ್ಲೇಷಿಸಲು ಹಾಗೂ ಮುಂದೆ ಸಂಭವಿಸಬಹುದಾದವುಗಳನ್ನು ವ್ಯಾಖ್ಯಾನಿಸುವುದು.

ರೋಗ ನಿರ್ವಹಣೆ ಮತ್ತು ಸುಧಾರಿತ ಸೇವೆಗಳವರೆಗಿನ ಹಲವಾರು ಮಹತ್ವದ ಆರೋಗ್ಯ ಸಮಸ್ಯೆಗಳನ್ನು ಗುರುತಿಸಲು ಜಿ.ಐ.ಎಸ್. ಪ್ರಮುಖ ಸಾಧನವಾಗಿದೆ. ಆರೋಗ್ಯ ಇಲಾಖೆಯವರು ಹೆಚ್ಚು ಹೆಚ್ಚು ಜಿ.ಐ.ಎಸ್ ಆಧಾರಿತ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲು ಮತ್ತು ಸಂಯೋಜಿಸಲು ಪ್ರಾರಂಭಿಸಿದಲ್ಲಿ ಆಸ್ಪತ್ರೆಗಳು ಮತ್ತು ಅವರು ಸೇವೆ ಸಲ್ಲಿಸುತ್ತಿರುವ ಸಮುದಾಯಗಳ ನಡುವಿನ ಸಂಪರ್ಕವನ್ನು ಹೆಚ್ಚಾಗಿಸಬಹುದು ಇದರಿಂದ  ಆರೋಗ್ಯ ಸೇವೆಗಳ ಪ್ರಯೋಜನ ಪಡೆಯುವವರ ಸಂಖ್ಯೆಯು ಹೆಚ್ಚಾಗುತ್ತದೆ.

ಉದ್ದೇಶಗಳು- ಆರೋಗ್ಯ ಸೇವೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಭೌಗೋಳಿಕ ಮಾಹಿತಿ ವ್ಯವಸ್ಥೆಗಳನ್ನು (ಜಿ..ಎಸ್) ಬಳಸಿಕೊಳ್ಳಬಹುದು.

 • ಉತ್ತಮ ಆಡಳಿತ ಮತ್ತು ಆರೋಗ್ಯ ಕಾರ್ಯಕ್ರಮಗಳನ್ನು ಸುಲಭವಾಗಿ ಮೇಲ್ವಿಚಾರಣೆ ಮಾಡುಬಹುದು.
 • ಆರೋಗ್ಯ ಪ್ರವೃತ್ತಿಯನ್ನು ಗುರುತಿಸಬಹುದು
 • ಸಾಂಕ್ರಮಿಕ ಕಾಯಿಲೆಯ ಹರಡುವಿಕೆಯನ್ನು ಪತ್ತೆಹಚ್ಚಬಹುದು.
 • ಉತ್ತಮ ಭೌಗೋಳಿಕ ಮಾಹಿತಿಯನ್ನು ಸಂಗ್ರಹಿಸಬಹುದು.
 • ತುರ್ತು ಸೇವೆಗಳನ್ನು  ನೀಡಬಹುದು ಹಾಗೂ ಸಮುದಾಯದಲ್ಲಿ ಕಡಿಮೆ ಸೇವೆ ಪಡೆಯುತ್ತಿರುವ ಜನಸಂಖ್ಯೆಯನ್ನು ಗುರುತಿಸಬಹುದು.
 • ಸಂಪನ್ಮೂಲಗಳ ಸುಧಾರಿತ ಹಂಚಿಕೆ ಮತ್ತು ಯೋಜನೆ

ಜಿ ಐ ಎಸ್ ಅನುಷ್ಠಾನ- ಜಿಐಎಸ್ ಆಧಾರಿತ ಅಭಿವೃದ್ಧಿ ಹೊಂದಿದ ಅಪ್ಲಿಕೇಶನ್ಗಳು

ಆರೋಗ್ಯ ಇಲಾಖೆಗೆ ಜಿಯೋಸ್ಪೇಷಿಯಲ್ ಪರಿಹಾರಗಳು

ಜಿಲ್ಲಾವಾರು ಆರೋಗ್ಯ ಸೌಲಭ್ಯಗಳ ನಕ್ಷೆಗಳು

ಬಾಗಲಕೋಟೆ

ಬಳ್ಳಾರಿ

ಬೆಳಗಾವಿ

ಬೆಂಗಳೂರು ಗ್ರಾಮಾಂತರ

ಬೆಂಗಳೂರು ನಗರ

ಬೀದರ್

ಚಾಮರಾಜನಗರ

ಚಿಕ್ಕಬಳ್ಳಾಪುರ

ಚಿಕ್ಕಮಗಳೂರು

ಚಿತ್ರದುರ್ಗ

ದಕ್ಷಿಣ ಕನ್ನಡ

ದಾವಣಗೆರೆ

ಧಾರವಾಡ

ಗದಗ

ಹಾಸನ

ಹಾವೇರಿ

ಕಲಬುರ್ಗಿ

ಕೊಡಗು

ಕೋಲಾರ

ಕೊಪ್ಪಳ

ಮಂಡ್ಯ

ಮೈಸೂರು

ರಾಯಚೂರು

ರಾಮನಗರ

ಶಿವಮೊಗ್ಗ

ತುಮಕೂರು

ಉಡುಪಿ

ಉತ್ತರ ಕನ್ನಡ

ವಿಜಯಪುರ

ಯಾದಗಿರಿ

 

ಇತ್ತೀಚಿನ ನವೀಕರಣ​ : 15-06-2021 04:01 PM ಅನುಮೋದಕರು: MD NHMಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಆರೋಗ್ಯ ಅಭಿಯಾನ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080