ಅಭಿಪ್ರಾಯ / ಸಲಹೆಗಳು

ಹೆಚ್ ಎಂ ಐ ಎಸ್

 ಎಚ್.ಎಂ.ಐ.ಎHMISಸ್ (Health Management Information System):

ಸಾಮಾನ್ಯವಾಗಿ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಮತ್ತು ನಿರ್ದಿಷ್ಟವಾಗಿ ಆರ್.ಸಿ.ಹೆಚ್ ಕಾರ್ಯಕ್ರಮಗಳನ್ನು Health Management Information System (HMIS) ಮೂಲಕ ಸಂಗ್ರಹಿಸಲಾಗುತ್ತದೆ.

GOI ಯ ಮಾರ್ಗಸೂಚಿಗಳ ಪ್ರಕಾರ HMIS Data components  ಅನ್ನು HMIS ನಮೂನೆಯಲ್ಲಿ HMIS ವೆಬ್ ಪೋರ್ಟಲ್ನಲ್ಲಿ ಮಾಸಿಕ ಆಧಾರದ ಮೇಲೆ ಸುಮಾರು 12,590 ಆರೋಗ್ಯ ಸಂಸ್ಥೆಗಳಿAದ ಸಂಗ್ರಹಿಸಲಾಗುತ್ತಿದೆ.

ಆರೋಗ್ಯ ಸಂಸ್ಥೆವಾರು HMIS Data ಆಗಸ್ಟ್ 2010 ರಿಂದÀ HMIS Portal ನಲ್ಲಿ ಲಭ್ಯವಿದೆ.

ಮಾಹಿತಿಯನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾದ ವಿವಿಧ ರೀತಿಯ ನಮೂನೆಗಳು (Format) ಕೆಳಕಂಡ0ತಿವೆ:

 • ಪ್ರತಿದಿನದ ನಮೂನೆ (Format) (ಒಪಿಡಿ, ಐಪಿಡಿ, ಸಾರಿ, ಐಎಲ್‌ಐ, ಜ್ವರ, ಪ್ರಕರಣಗಳು)  ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಮೇಲ್ಮಟ್ಟದ ಆರೋಗ್ಯ ಸಂಸ್ಥೆಗಳಿAದ ಮಾಹಿತಿ ಸಂಗ್ರಹ (ಹೆಚ್.ಎಂ.ಐ.ಎಸ್ ಪೋರ್ಟಲ್‌ನಲ್ಲಿ ಉಪಕ್ರಮ)
 • ಮಾಸಿಕ ನಮೂನೆ(Format) (ಸೌಲಭ್ಯಗಳ ಭೌತಿಕ ಕಾರ್ಯಕ್ಷಮತೆ) ಎಲ್ಲಾ ಆರೋಗ್ಯ ಸಂಸ್ಥೆಗಳಿAದ

   * ಮಾಸಿಕ ಮಾಹಿತಿ ವ್ಯವಸ್ಥೆ – (ಭೌತಿಕ ಕಾರ್ಯಕ್ಷಮತೆ) ಎಲ್ಲಾ ಆರೋಗ್ಯ ಸಂಸ್ಥೆಗಳಿAದ

    * ಮಾಸಿಕ ಮೂಲ ಸೌಕರ್ಯಗಳು  - (ಮಾನವ ಸಂಪನ್ಮೂಲ ವಿವರ, ಕಟ್ಟಡ ಸ್ಥಿತಿ,   ಜನಸಂಖ್ಯೆ, ಸಂತಾನಹರಣ ಉಪಕರಣಗಳು, ಔಷಧಿಗಳು, ಲಸಿಕೆಗಳ ಲಭ್ಯತೆ) ಎಲ್ಲಾ ಆರೋಗ್ಯ  ಸಂಸ್ಥೆಗಳಿ0ದ     

    * ಮಾಸಿಕ ದಾಸ್ತಾನು ನಮೂನೆ – (ಐ.ಎಫ್.ಎ ಮಾತ್ರೆಗಳು, ಸಿರೆಂಜ್‌ಗಳು) ಎಲ್ಲಾ ಜಿಲ್ಲೆಗಳಿಂದ  

ಡೇಟಾ ವರದಿ ಮಾಡುವ ಘಟಕವು- ಉಪಕೇಂದ್ರ /ಪ್ರಾಥಮಿಕ ಆರೋಗ್ಯ ಕೇಂದ್ರ/ಸಮುದಾಯ ಆರೋಗ್ಯ ಕೇಂದ್ರ/ತಾಲ್ಲೂಕು ಆಸ್ಪತ್ರೆ/ಜಿಲ್ಲಾ ಆಸ್ಪತ್ರೆ ಮತ್ತು ಎಲ್ಲಾ ಘಟಕಗಳಿಗೆ ಪ್ರತ್ಯೇಕ ಬಳಕೆದಾರರ ಯೂಸರ್ ಐ.ಡಿ ಹಾಗೂ ಪಾಸ್‌ವರ್ಡ್ಗಳನ್ನು ಒದಗಿಸಲಾಗುತ್ತಿದೆ:

 1. ಮೂಲಸೌಕರ್ಯ ಲಭ್ಯತೆ ಮತ್ತು ಸೇವೆಗಳ ಆಧಾರದ ಮೇಲೆ ಆರೋಗ್ಯ ಸೌಲಭ್ಯಗಳ ಕಾರ್ಯಕ್ಷಮತೆಯನ್ನು ಶ್ರೇಣಿಕರಿಸಲಾಗಿದೆ (ಆರೋಗ್ಯ ಸೌಲಭ್ಯಗಳ ಸ್ಟಾರ್ ರೇಟಿಂಗ್)
  2. 16 ಆರ್.ಎಮ್.ಎನ್.ಸಿ.ಹೆಚ್ + ಎ ಸೂಚಕಗಳ ಸಂಯೋಜಿತ ಸೂಚ್ಯಂಕದ ಆಧಾರದ ಮೇಲೆ ಜಿಲ್

  ಮಾಸಿಕ ಸೇವಾ ವಿತರಣೆ ನಮೂನೆಗಳು

  ಮಾಸಿಕ ಮೂಲಸೌಕರ್ಯ ನಮೂನೆಗಳು

   ಜಿಲ್ಲಾ ಆಸ್ಪತ್ರೆಗಳಿಗೆ ಮತ್ತು ತತ್ಸಮಾನ ಆಸ್ಪತ್ರೆಗಳಿಗೆ ತಿಂಗಳ ನಮೂನೆ 201 ರಿಂದ 300 ಹಾಸಿಗೆಗಳಿರುವ ಜಿಲ್ಲಾ ಆಸ್ಪತ್ರೆಗಳಿಗೆ ನಮೂನೆ 
  ಉಪಜಿಲ್ಲಾ ಆಸ್ಪತ್ರೆಗಳಿಗೆ ಮತ್ತು ತತ್ಸಮಾನ ಆಸ್ಪತ್ರೆಗಳಿಗೆ ತಿಂಗಳ ನಮೂನೆ  101ರಿಂದ 200 ಹಾಸಿಗೆಗಳಿರುವ ಜಿಲ್ಲಾ ಆಸ್ಪತ್ರೆಗಳಿಗೆ ನಮೂನೆ 
  ಸಿ.ಎಚ್.ಸಿಗಳಿಗೆ ಹಾಗೂ ತತ್ಸಮಾನ ಆಸ್ಪತ್ರೆಗಳಿಗೆ ತಿಂಗಳ ನಮೂನೆ  51 ರಿಂದ 100 ಹಾಸಿಗೆಗಳಿರುವ ಉಪಜಿಲ್ಲಾ ಆಸ್ಪತ್ರೆಗಳಿಗೆ ನಮೂನೆ 
  ಪಿ.ಎಚ್.ಸಿಗಳಿಗೆ ಮತ್ತು ತತ್ಸಮಾನ ಸೌಲಭ್ಯಗಳಿಗೆ ತಿಂಗಳ ನಮೂನೆ  31 ರಿಂದ 50 ಹಾಸಿಗೆಗಳಿರುವ ಉಪಜಿಲ್ಲಾ ಆಸ್ಪತ್ರೆಗಳಿಗೆ ನಮೂನೆ 
  ಉಪಕೇಂದ್ರಗಳು ಮತ್ತು ತತ್ಸಮಾನ ಸೌಲಭ್ಯಗಳಿಗೆ ತಿಂಗಳ ನಮೂನೆ  ಸಮುದಾಯ ಆರೋಗ್ಯ ಕೇಂದ್ರ-ನಮೂನೆಗಳು 
   ಮಾಸಿಕ ಕ್ರೋಢೀಕೃತ ಪ್ರಾಥಮಿಕ ಆರೋಗ್ಯ ಕೇಂದ್ರ-ನಮೂನೆಗಳು 
     ಉಪಕೇಂದ್ರ- ನಮೂನೆಗಳು
  ಲೆ/ತಾಲ್ಲೂಕು ಕಾರ್ಯಕ್ಷಮತೆಯನ್ನು ವಿಶ್ಲೇ಼ಷಿಸಬಹುದು
  HMIS ಕಾರ್ಯಾಚರಣೆಯ ಕೈಪಿಡಿ
  ಎಲ್ಲಾ ನಮೂನೆಗಳ ಮಾರ್ಗಸೂಚಿ – ಕನ್ನಡ
  ಭಾರತ ಸರ್ಕಾರದ HMIS_ಬಳಕೆದಾರರ_ಮಾರ್ಗದರ್ಶಿ – ಆಂಗ್ಲ
  ಸೇವಾದಾರರುಗಳ ಕೈಪಿಡಿ
  ಕಾಲಮಾನ ವೇಳಾಪಟ್ಟಿ

ಇತ್ತೀಚಿನ ನವೀಕರಣ​ : 18-06-2021 05:39 PM ಅನುಮೋದಕರು: MD NHMಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಆರೋಗ್ಯ ಅಭಿಯಾನ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080